Exclusive

Publication

Byline

Dharwad News: ಧಾರವಾಡ ಬಳಿ ಮರಕ್ಕೆ ಡಿಕ್ಕಿ ಹೊಡೆದ ಕ್ರೂಸರ್‌, ಇಬ್ಬರು ಮಹಿಳೆಯರ ಸೇರಿ ಮೂವರ ಸಾವು, 12 ಮಂದಿಗೆ ಗಾಯ

Dharwad, ಫೆಬ್ರವರಿ 9 -- ಧಾರವಾಡ: ಧಾರವಾಡ ತಾಲೂಕಿನ ಕಲಕೇರಿ ಬಳಿ ಸಂಭವಿಸಿದ ಕ್ರೂಸರ್ ಅಪಘಾತದಲ್ಲಿ ಮೂವರು ಅಸು ನೀಗಿದ್ದಾರೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಕಿಮ್ಸ್‌ಗೆ ದಾಖಲಾದವರ ಪೈಕಿ ಶಾಂತವ್ವ ಕಲ್ಲಪ್ಪ ನೀರಲಕಟ್ಟಿ(74) ಎಂಬ ಮಹಿಳೆ... Read More


ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ನೀಡಿದ ದರ್ಶನ್; ಹುಟ್ಟುಹಬ್ಬದಂದು ಬಿಡುಗಡೆಯಾಗಲಿದೆ 'ಡೆವಿಲ್' ಸಿನಿಮಾ ಟೀಸರ್

ಭಾರತ, ಫೆಬ್ರವರಿ 9 -- ಚಾಲೆಂಜಿಂಗ್ ಸ್ಟಾರ್​ ದರ್ಶನ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಪ್ರತಿವರ್ಷವೂ ಅಭಿಮಾನಿಗಳೊಂದಿಗೆ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ದರ್ಶನ್ ಈ ಬಾರಿ ಬೆನ್ನು ನೋವಿರುವ ಕಾರಣ ತಾನು ಹುಟ್ಟುಹ... Read More


ಛತ್ತೀಸ್‌ಗಢದಲ್ಲಿ ಗುಂಡಿನ ಚಕಮಕಿ; 31 ನಕ್ಸಲರ ಹತ್ಯೆಗೈದ ಭದ್ರತಾ ಪಡೆ, ಇಬ್ಬರು ಪೊಲೀಸರು ಹುತಾತ್ಮ

ಭಾರತ, ಫೆಬ್ರವರಿ 9 -- ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆ ಹಾಗೂ ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ 31ಮಂದಿ ನಕ್ಸಲರು ಹತ್ಯೆಗೀಡಾಗಿದ್ದಾರೆ. ಇದೇ ವೇಳೆ ಇಬ್ಬರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಎಂದು ಪೊಲೀಸರು... Read More


Baby Boy Names: ಗಂಡು ಮಗುವಿಗೆ ಇಡಬಹುದಾದ ರಾಜಮನೆತನದ ಹೆಸರುಗಳು; ವಿಶೇಷವಾಗಿದ್ದು, ಕೇಳಲು ಮುದ್ದಾಗಿವೆ ನೋಡಿ

ಭಾರತ, ಫೆಬ್ರವರಿ 9 -- ಮಗು ಹುಟ್ಟಿದಾಗ ಮನೆಯಲ್ಲಿ ಎಲ್ಲಿಲ್ಲದ ಸಂಭ್ರಮ ಹರಡುತ್ತದೆ. ಗಂಡಾಗಲಿ, ಹೆಣ್ಣಾಗಲಿ ಒಂದು ಮಗು ಬೇಕು ಎನ್ನುವ ಈ ಕಾಲದಲ್ಲಿ ಮಗುವಿಗೆ ಹೆಸರಿಡುವುದು ಸವಾಲಾಗುತ್ತದೆ. ವಿಶೇಷವಾದ, ವಿಭಿನ್ನ ಅರ್ಥ ಬರುವ ಹೆಸರು ಇರಿಸಬೇಕು ಎ... Read More


ವಿಶೇಷ ವಿಡಿಯೋ ಆಮಂತ್ರಣ ಹಂಚಿಕೊಂಡ ಡಾಲಿ ಧನಂಜಯ್; ಅಭಿಮಾನಿಗಳಿಗೆ ಹೋಳಿಗೆ ಊಟ

ಭಾರತ, ಫೆಬ್ರವರಿ 9 -- ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿರುವ ನಟ ಡಾಲಿ ಧನಂಜಯ, ತಮ್ಮ ವಿವಾಹದ ಲಗ್ನಪತ್ರಿಕೆಯನ್ನು ಕೈ ಬರಹದಲ್ಲೇ ಬರೆದು ನೀಡುವ ಮೂಲಕ ಎಲ್ಲರನ್ನ ಆತ್ಮೀಯವಾಗಿ ಆಮಂತ್ರಿಸಿದ್ದರು. ಸ್ಯಾಂಡಲ್‌ವುಡ್‌ ಸ್ಟಾರ್‍‌ಗಳಿಗೆ ಆಮಂತ್ರ... Read More


Weight Loss: ಪ್ರತಿದಿನ ಈ 4 ಮನೆಗೆಲಸ ಮಾಡಿದ್ರೆ ಸಾಕು, ಯಾವುದೇ ವ್ಯಾಯಾಮದ ಹಂಗಿಲ್ಲದೆ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು

ಭಾರತ, ಫೆಬ್ರವರಿ 9 -- ಇತ್ತೀಚೆಗೆ ಹಲವರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಟ್ಟ ಆಹಾರ ಪದ್ಧತಿ ಹಾಗೂ ಜೀವನಶೈಲಿ ಇದಕ್ಕೆ ಪ್ರಮುಖ ಕಾರಣ. ಪ್ರಸ್ತುತ, ನಮ್ಮ ದಿನಚರಿಯಲ್ಲಿ ದೈಹಿಕ ಚಟುವಟಿಕೆ ಕಡಿಮೆಯಾಗುತ್ತಿದೆ. ಆಹಾರ ಪದ್ಧತಿಯಲ್ಲಿ ಜ... Read More


Real vs Fake egg: ನಕಲಿ ಮೊಟ್ಟೆಯಿಂದ ಆರೋಗ್ಯಕ್ಕೆ ಹಾನಿ ತಪ್ಪಿದ್ದಲ್ಲ; ನೀವು ಖರೀದಿಸಿದ ಮೊಟ್ಟೆ ಅಸಲಿಯೋ ನಕಲಿಯೋ, ಹೀಗೆ ಕಂಡು ಹಿಡಿಯಿರಿ

ಭಾರತ, ಫೆಬ್ರವರಿ 9 -- ಮೊಟ್ಟೆ ಪೋಷಕಾಂಶಗಳ ಆಗರವಾಗಿದೆ. ಚಿಕ್ಕ ಮಕ್ಕಳಿಂದ ದೊಡ್ಡವವರೆಗೂ ಪ್ರತಿದಿನ ಇದನ್ನು ತಿನ್ನುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಪ್ರಪಂಚದಾದ್ಯಂತ ಮೊಟ್ಟೆಯು ಪ್ರಮುಖ ಆಹಾರದ ಭಾಗವಾಗಿದೆ. ವೈದ್ಯರು ಕೂಡ ನಿಯಮಿತವಾಗಿ ಮೊಟ... Read More


Zero-click hack: ಯಾವುದೇ ಲಿಂಕ್‌ ಕ್ಲಿಕ್‌ ಮಾಡದಿದ್ರೂ ನಿಮ್ಮ ಫೋನ್‌ ಹ್ಯಾಕ್‌ ಆಗಬಹುದು, ವಾಟ್ಸಪ್‌ನಿಂದ ಬಳಕೆದಾರರಿಗೆ ಎಚ್ಚರಿಕೆ

Bangalore, ಫೆಬ್ರವರಿ 8 -- ವಾಟ್ಸಪ್‌ನಂತಹ ಸೋಷಿಯಲ್‌ ಮೀಡಿಯಾಗಳಲ್ಲಿ ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್‌ ಮಾಡಿ ಹಣ, ಖಾಸಗಿ ಡೇಟಾ ಕಳೆದುಕೊಳ್ಳುವ ಸಂಗತಿ ನಿಮಗೆ ಗೊತ್ತಿರಬಹುದು. ಪ್ರತಿನಿತ್ಯ ಹ್ಯಾಕರ್‌ಗಳು ಕಳುಹಿಸುವ ಲಿಂಕ್‌ಗಳನ್ನು ಕ್ಲಿಕ್‌... Read More


ಕೆಟ್ಟ ಸಂಬಂಧದಿಂದ ಬಿಡಿಸಿಕೊಂಡ ಮೇಲೆ ಚೇತರಿಸಿಕೊಳ್ಳುವುದು ಹೇಗೆ? ಧ್ಯಾನದ ಆಸರೆ ನೀಡುತ್ತೆ ಮನದ ನೋವಿಗೆ ಪರಿಹಾರ

ಭಾರತ, ಫೆಬ್ರವರಿ 8 -- ಪ್ರೀತಿಯಲ್ಲಿ ಬೀಳುವುದು ಸುಲಭ, ಆದರೆ ದೀರ್ಘಕಾಲ ಪ್ರೀತಿಯನ್ನು ಉಳಿಸಿಕೊಳ್ಳುವುದು ಖಂಡಿತ ಸುಲಭವಲ್ಲ. ಅದರಲ್ಲೂ ನೀವು ಕೆಟ್ಟ ಸಂಬಂಧವನ್ನು ಹೊಂದಿದ್ದರೆ ಅದರಿಂದ ಬೇಗನೆ ಹೊರ ಬರಬೇಕು, ಇಲ್ಲ ಅಂದರೆ ಬದುಕು ನರಕವಾಗಬಹುದು.... Read More


ಹುಡುಗನ ಸಿಬಿಲ್ ಸ್ಕೋರ್ ಕಡಿಮೆ ಇದೆ ಎಂದು ಮದುವೆ ಬೇಡ ಎಂದ ಹುಡುಗಿ ಕುಟುಂಬ; ಏನಿದು CIBIL ಸ್ಕೋರ್?

ಭಾರತ, ಫೆಬ್ರವರಿ 8 -- ಮದುವೆ ಸ್ವರ್ಗದಲ್ಲೇ ನಿರ್ಧಾರವಾಗಿರುತ್ತದೆ ಎಂದು ಹಿರಿಯರು ಹೇಳುವುದನ್ನು ಕೇಳಿದ್ದೇವೆ. ಸಮಯ, ಸಂದರ್ಭ ಕೂಡಿ ಬಂದಾಗ ಕಂಕಣ ಭಾಗ್ಯ ಸಾಧ್ಯ. ಇದೇ ವೇಳೆ, ಸಪ್ತಪದಿ ತುಳಿಯಬೇಕೆಂದರೆ ಮನಸ್ಸು ಮನಸುಗಳ ನಡುವೆ ಒಪ್ಪಿಗೆಯಾಗಬೇಕ... Read More